|
ಶಿವರಾಮಗೌಡ ಲೋಕಸಭೆ ಸದಸ್ಯರು |
|
ತಂದೆ ಹೆಸರು :ಶಿವನಗೌಡ ಜನನ : 3-2-1954 ವಿದ್ಯಾರ್ಹತೆ : ಬಿ.ಎ.ಎಲ್ಎಲ್ ಬಿ. ವೃತ್ತಿ: ಕೃಷಿ, ಉದ್ಯಮಿ, ವಕೀಲ ಫೋನ್ : 08533-271104,+91-99642 46099 ನಿರ್ವಹಿಸುತ್ತಿರುವ ಹುದ್ದೆಗಳು : ಅಧ್ಯಕ್ಷರು ಕೊಪ್ಪಳ ಜಿಲ್ಲಾ ಚಿತ್ರಮಂದಿರಗಳ ಮಾಲಿಕರ ಸಂಘ,ಕೊಪ್ಪಳ ನಿರ್ದೇಶಕರು : ಕರ್ನಾಟಕ ಫಿಲಂ ಚೇಂಬರ್,ಗದಗ ಮಾಲಿಕರು : ಶಿವೆ, ಅಮರ ಚಿತ್ರಮಂದಿರ ಗಂಗಾವತಿ ನಿರ್ದೇಶಕರು ಕರ್ನಾಟಕ ರಾಜ್ಯ ಕೋ ಆಪರೇಟಿವ್ ಹೌಸಿಂಗ್ ಪೆಡರೇಷನ್,ಬೆಂಗಳೂರು ನಿರ್ದೇಶಕರು , ಶ್ರೀ ಚನ್ನಬಸವೇಶ್ವರ ಸೌಹಾರ್ದ ಪಟ್ಟಣ ಸಹಕಾರಿ ಬ್ಯಾಂಕ್ ,ಗಂಗಾವತಿ ನಿರ್ದೇಶಕರು , ಶ್ರೀ ಚನ್ನಬಸವೇಶ್ವರ ಗೃಹ ನಿರ್ಮಾ ಣ ಕೋ ಆಪರೇಟಿವ್ ಅಸೋಸಿಯೇಷನ್,ಗಂಗಾವತಿ ಸದಸ್ಯರು : ಕಾರ್ಯಕಾರಿ ಸಮಿತಿ ಸಹಕಾರ ಭಾರತಿ,ಬೆಂಗಳೂರು ಉಪಾಧ್ಯಕ್ಷರು : ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಅಸೋಸಿಯೇಷನ್,ಬೆಂಗಳೂರು ಮಾಜಿ ಅಧ್ಯಕ್ಷರು : ಗಂಗಾವತಿ ತಾಲೂಕ ವೀರಶೈವ ಪಂಚಮಸಾಲಿ ಅಸೋಸಿಯೇಷನ್, ಗೌರವ ಕಾರ್ಯದರ್ಶಿ : ಶ್ರೀ ಚನ್ನಬಸವಸ್ವಾಮಿ ಕಲ್ಯಾಣ ಮಂಟಪ, ಗಂಗಾವತಿ ಉಪಾದ್ಯಕ್ಷರು : ಶಾಂತಿನಿಕೇತನ ವಿದ್ಯಾ ಸಮಿತಿ ಗಂಗಾವತಿ, ಗವರ್ನಿಂಗ್ ಸದಸ್ಯರು : ಸರೋಜಮ್ಮ ಮಹಿಳಾ ಕಾಲೇಜ್,ಗಂಗಾವತಿ ಉಪಾಧ್ಯಕ್ಷರು : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಗಂಗಾವತಿ. ಕೋ -ಗವರ್ನರ್ : ಜಿಲ್ಲಾ ಕೋ ಆಪರೇಟಿವ್ ಸೆಲ್ ಆಫ್ ಬಿಜೆಪಿ , ಬೆಂಗಳೂರು.. ಭಾರತೀಯ ಜನತಾಪಕ್ಷದ ಸಕ್ರೀಯ ಕಾರ್ಯಕರ್ತ ಕಳೆದ ಕೆಲವು ದಶಕಗಳಿಂದ, ಪ್ರಸ್ತುತ ಕೊಪ್ಪಳ ಜಿಲ್ಲಾ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ವಿಳಾಸ : "ರೇಣುಕಾ' ವಿವೇಕಾನಂದ ನಗರ , ಮುಖ್ಯ ಬಸ್ ನಿಲ್ದಾಣದ ಹಿಂದೆ, ಗಂಗಾವತಿ-583227.ಕೊಪ್ಪಳ ಜಿಲ್ಲೆ |
|
ಶಿವರಾಮಗೌಡ Shivaramgouda |

|
KOPPAL DIST COMPLETE INFORMATION AND NEWS |
|
ಮಾಹಿತಿ |
|
ವೈದ್ಯರು/ಆಸ್ಪತ್ರೆಗಳು |
|
ಅಂಗಡಿಗಳು |
|
ತರಬೇತಿ ಕೇಂದ್ರಗಳು |
|
ಪ್ರಿಂಟಿಂಗ ಪ್ರೆಸ/ಜೇರಾಕ್ಸ್ ಟೈಪಿಂಗ್ |
|
ಸೇವಾ ಸಂಸ್ಥೆಗಳು |




