ನೂರಕ್ಕೆ ನೂರರಷ್ಟು ಫಲಿತಾಂಶ!! ಕೆಲವೇ ಸೀಟುಗಳು ಮಾತ್ರ !! ತ್ವರೆ ಮಾಡಿರಿ !!!
ಸುಸಜ್ಜಿತ ಗ್ರಂಥಾಲಯ ಸೌಲಭ್ಯ, ಅತ್ಯಾಧುನಿಕ ಕಂಪ್ಯೂಟರ ಲ್ಯಾಬ್.. ಅನುಭವಿ ಉಪನ್ಯಾಸಕ ವರ್ಗ, ಪರಿಣಾಮಕಾರಿ ಮಾರ್ಗದರ್ಶನ ಹಾಗೂ ವೈಯುಕ್ತಿಕ ಕಾಳಜಿ
ಅತಿಥಿ ಉಪನ್ಯಾಸಕರಿಂದ ವಿಷಯಕ್ಕೆ ಸಂಬಂಧಿಸಿದಂತೆ ಉಪನ್ಯಾಸಗಳು ಮತ್ತು ವಿಚಾರ ಸಂಕಿರಣಗಳು, ಬಿಸಿಎ ಪಡೆದ ಇಲ್ಲಿಯ ವಿದ್ಯಾರ್ಥಿಗಳು ಉನ್ನತ ವ್ಯಾಸಾಂಗ ಮಾಡುತ್ತಿದ್ದಾರೆ. ಇನ್ನುಳಿದವರು ಒಳ್ಳೆಯ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಸಿಎ ಪದವೀದರರಿಗೆ ಖಾಸಗಿ ಕಂಪನಿಗಳಲ್ಲಿ ತುಂಬ ಬೇಡಿಕೆಯಿದೆ. ನಮ್ಮ ಸಂಸ್ಥೆಯಿಂದ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗವಕಾಶಗಳನ್ನು ಒದಗಿಸುವಲ್ಲಿ ನೇರವಾಗಿ ಸಹಾಯ ಮಾಡಲಾಗುವುದು ನಮ್ಮ ಸಂಸ್ಥೆಯು ಕೊಪ್ಪಳ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಉಗಮವಾಗಿ ಅತ್ಯುತ್ತಮ ಫಲಿತಾಂಶದ ಹಳೆಯ ಸಂಸ್ಥೆಯಾಗಿದೆ.