CONTACT US:      kannadanet.com Karishma Digital studio jawahar road, Koppal-583 231

ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail:   kannadanet@gmail.com,sirajbisaralli@in.com

ಮುಖಪುಟ    ಸಾಹಿತಿಗಳು   ಪ್ರತಿಸ್ಪಂದನೆ       ನಮ್ಮನ್ನು ಸಂಪರ್ಕಿಸಿ

    KOPPAL DIST COMPLETE INFORMATION AND NEWS

ಕನ್ನಡನೆಟ್.ಕಾಂ

Text Box: ಉತ್ತರ ಕರ್ನಾಟಕ ಮತ್ತು ಕೊಪ್ಪಳ ಜಿಲ್ಲೆಯ ಪ್ರಪ್ರಥಮ ಕನ್ನಡ  ಇ-ಪತ್ರಿಕೆ

Www.kannadanet.com

ಬಸವರಾಜ ಆಕಳವಾಡಿ

ಕವಿ, ಜನಪದ ಕತೆಗಾರ

Basavaraj Aakalawaadi

ತಂದೆ  ; ಭೀಮಪ್ಪ ಆಕಳವಾಡಿ

ತಾಯಿ : ಸೀತಮ್ಮ

ಜನನ : ಬೇನಾಳ ( ಆರ್.ಎಸ್) ತಾ:ಬಸವನಬಾಗೇವಾಡಿ ಜಿ: ವಿಜಾಪೂರ

ಶಿಕ್ಷಣ :  ಬಿ.ಎಸ್ಸಿ, ಎಂ.ಎ

 

ವೃತ್ತಿ :    ವಾರ್ತಾಧಿಕಾರಿಗಳು, ಕೊಪ್ಪಳ

 

ಪ್ರಕಟಿತ ಕೃತಿಗಳು :

*        ಅಲೆಗಳು ಕವನ ಸಂಕಲನ ( 1979)

*        ಜನಪದದಲ್ಲಿ ಮಳೆರಾಯನ ಮುನಿಸು -ಬೆಳ್ಳಿ  ಬಿಟ್ಟ ಬಳ್ಳಿ ಮಾಲಿಕೆಯಲ್ಲಿ ಕಸಾಪದಿಂದ 1981

*        ಜಾನಪದ  ಜಗತ್ತು ಪತ್ರಿಕೆಯ ಸಹ ಸಂಪಾದಕರಾಗಿ ಸೇವೆ (1985-87)

· ಹುಲಿರಾಯನ ಪಜೀತಿ ಮಕ್ಕಳಾ ಕಥಾ ಸಂಕಲನ

· ಉತ್ತರ ಕರ್ನಾಟಕದ ಜನಪದ ಹಬ್ಬಗಳು

ಪುರಸ್ಕಾರ

· ಜಿಲ್ಲಾಡಳಿತದ ತರಬೇತಿ ಸಂಸ್ಥೆಯಾದ ಪ್ರಶಿಕ್ಷಣ ಸಂಸ್ಥೆ, ವಿಜಾಪುರ ಅವರಿಂದ ಅಲೆಗಳು ಸಂಕಲನಕ್ಕೆ ನಗದು ಬಹುಮಾನ 1979

· ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರ ತಾಲೂಕು ರೋಟ್ರ್ಯಾಕ್ಟ್ ಕ್ಲಬ್ ಕೊಡ ಮಾಡುವ 1998ನೇ ಸಾಲಿನ  ಉತ್ತಮ ಸೇವಾ ಪ್ರಶಸ್ತಿ

· 2003ರ ಅಕ್ಟೋಬರ್ 16ರಂದು ಹುಲಿರಾಯನ ಪಜೀತಿ ಮಕ್ಕಳ ಕಥಾ ಸಂಕಲನಕ್ಕೆ  ಬೇನಾಳ ಗ್ರಾಮದಲ್ಲಿ ಆತ್ಮೀಯ ಸನ್ಮಾನ

· 2003 ರ ನವಂಬರ್ 30 ರಂದು ಬಸವನ ಬಾಗೇವಾಡಿಯಲ್ಲಿ ಜರುಗಿದ ತಾಲೂಕ 2ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆತ್ಮೀಯ ಸನ್ಮಾನ

· ಕರ್ನಾಟಕ ಜಾನಪದ ಪರಿಷತ್ತು,ರಾಮನಗರ ಬೆಂ.ಗ್ರಾಮಾಂತರ ಜಿಲ್ಲೆಯ ವತಿಯಿಂದ ವಿಶೇಷ ಪುರಸ್ಕಾರವನ್ನು  ದಿ.10-2-2008ರಂದು ನೀಡಲಾಗಿದೆ.

 

ಪ್ರಸ್ತುತ ವಿಳಾಸ ;           ಬಸವರಾಜ ಆಕಳವಾಡಿ

                                 ವಾರ್ತಾಧಿಕಾರಿಗಳು,

                                 ವಾರ್ತಾ ಮತ್ತು ಪ್ರಚಾರ ಇಲಾಖೆ,

                                 ಕೊಪ್ಪಳ-583 231.