
|
ಸಿರಾಜ್ ಅವರೆ, ನೀವು ಕೊಪ್ಪಳ ಜಿಲ್ಲೆ ಬಗೆಗೆ ವೆಬ್ ಸೈಟೊಂದನ್ನು ಆರಂಭಿಸಿದ್ದು ಕೇಳಿ ಸಂತೋಷವಾಯಿತು. ಚನ್ನಾಗಿ ಬರುತ್ತಿದೆ. ಆದರೆ ಮುಖಪುಟಕ್ಕೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಸ್ಥಳವೊಂದರ ಚಿತ್ರವನ್ನು ಹಾಕಿದ್ರೆ ಚನ್ನಾಗಿತ್ತು ಎಂಬುದು ನನ್ನ ಅನಿಸಿಕೆ. ಇನ್ನುಳಿದಂತೆ ನನ್ನ ಲೇಖನಗಳನ್ನು ಕಳಿಸಿಕೊಡುವೆ. ಶುಭವಾಗಲಿ ಎಂದು ಹಾರೈಸುವೆ. ನಿಮ್ಮ ಪ್ರೀತಿಯ ಉದಯ Uday Itagi <itagi.uday@gmail.com> 2009/12/24 Libiya |
|
ನಮ್ಮ ಕನ್ನಡನೆಟ್.ಕಾಂ ಗೆ ಬಂದ ಸ್ಪಂದನೆಗಳು...... |
|
ಮಾನ್ಯರೆ, ನಿಮ್ಮ ಕನ್ನಡನೆಟ್.ಕಾಮ ಯಶಸ್ವಿಯಾಗಲಿ. ತಮ್ಮ ಬಳಗಕ್ಕೆ ಶುಭಕಾಮನೆಗಳು . ವಿಜಯ ಅಮೃತರಾಜ್.ವಕೀಲರು, ಕೊಪ್ಪಳ. -೫೮೩೨೩೧. vijay raj <vshkpl2009@gmail.com> |
|
ಪ್ರೀತಿಯ ಸಿರಾಜ್, ಸಾಕಷ್ಟು ಮುಂಚೆಯೇ ಕನ್ನಡನೆಟ್.ಕಾಮ್ ವೆಬ್‌ಸೈಟ್ ನಾನು ನೋಡಿದ್ದೆ. ನಿಮ್ಮ ಪ್ರಯೋಗಶೀಲತೆ ಕಂಡು ಖುಷಿಯಾಯ್ತು. ವೆಬ್‌ಸೈಟ್ ಪ್ರಾಥಮಿಕ ಮಾಹಿತಿ ಎಲ್ಲವನ್ನೂ ಒಳಗೊಂಡಿದೆಯಾದರೂ, ಇನ್ನೂ ಸಾಕಷ್ಟು ಸುಧಾರಿಸಬೇಕು ಎಂಬುದು ನನ್ನ ಅನಿಸಿಕೆ. ಆ ಬಗ್ಗೆ ಕೊಪ್ಪಳಕ್ಕೆ ಬಂದಾಗ ವಿವರಿಸಬಲ್ಲೆ. ಪತ್ರಿಕೋದ್ಯಮದ ನನ್ನ ಪ್ರಾರಂಭ ದಿನಗಳು ಕೊಪ್ಪಳದಲ್ಲಾಗಿವೆ. ಹೀಗಾಗಿ, ಅಲ್ಲಿ ನಡೆಯುವ ಪ್ರತಿಯೊಂದು ಪ್ರಯೋಗದ ಬಗ್ಗೆಯೂ ನನಗೆ ಕುತೂಹಲ ಹಾಗೂ ಭರವಸೆ ಇರುತ್ತದೆ. ನಿಮ್ಮ ಪ್ರಯತ್ನ ಯಶಸ್ವಿಯಾಗಲಿ ಅಂತ ಹಾರೈಸುತ್ತೇನೆ. ಶುಭವಾಗಲಿ. - ಚಾಮರಾಜ ಸವಡಿ Bangalore |
|
Siraj,
Thank you for sharing the article on running event. I appreciate your effort and initiatives in bringing the dotcom awareness in the Koppal district.
I wish you all the best for kannadanet portal!!! Looks great!!!
Mahaboob Pasha Project Manager mehboob.pasha@mphasis.com Memphis, TN, USA| 38125 |
|
Good effort Dear Basavaraj and team Congratulations!!! I just now went through your text. It's laudalbe effort. It's signficiant for people like me who stay outside our home town and yearn to be there everyday. It's a unique attempt to keep in touch during these days of technological innovation. My only suggestion: Koppal has witnessed many such experimentations in the past in different fields. But, they met their ends due to various reasons. At least, this one efforts should not follow footprints of the same. Kindly sustain and strengthen the efforts. Convey my regards to your team members. Thanks and regards Jagadish angadi <angadi.jagadish@gmail.com> Bangalore |
|
Hello Siraj, Its a great effort from your end .Quite good one . keep up the good work . all the best of luck to you.
Regards Basavaraj basavaraj.m.mangalore@gmail.com HP,Bangalore |
|
CONTACT US: kannadanet.com Karishma Digital studio jawahar road, Koppal-583 231 ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail: kannadanet@gmail.com,sirajbisaralli@in.com |
|
ಬ್ಲಾಗ್ ಲೋಕದ ಹಿರಿಯಣ್ಣನ ಪತ್ರ ನಮ್ಮ ಕನ್ನಡನೆಟ್.ಕಾಂನ್ನು ನೋಡಿ ಮೆಚ್ಚಿಕೊಂಡು ಕನ್ನಡ ದ ನಂ.1 ಬ್ಲಾಗ್, ಬ್ಲಾಗ್ ಲೋಕದ ಹಿರಿಯಣ್ಣ ಅವಧಿಯ ಜಿ.ಎನ್.ಮೋಹನ್ ರವರು ಕಳುಹಿಸಿರುವ ಸಂದೇಶ ಕನ್ನಡ ನೆಟ್ ನಿರಂತರವಾಗಿ ಓದುತ್ತಿದ್ದೇನೆ ಚೆನ್ನಾಗಿ ಬರುತ್ತಿದೆ ಜಿಲ್ಲಾ ಕೇಂದ್ರದಿಂದ ಇಷ್ಟು ಪ್ರೊಫೆಶನಲ್ ಆಗಿ ಬರುತ್ತಿರುವ ಬೇರೊಂದು ವೆಬ್ ಸೈಟ್ ಅನ್ನು ನಾನು ನೋಡಿಲ್ಲ ವ್ಯಾವಹಾರಿಕವಾಗಿಯೂ ಇದು ಯಶಸ್ಸು ಕಾಣುತ್ತದೆ ನಿಮಗೆ ಒಳ್ಳೆ ಅನುಭವವಿದೆ ಶುಭವಾಗಲಿ ಜಿ.ಎನ್.ಮೋಹನ್ ,ಬೆಂಗಳೂರು |
|
Dear Siraj,
Your are doing a wonderful job, Congratulation.
2010/4/13 With Regards Meti mallikarjun Dept.of Linguistics Sahyadri Arts College Kuvempu University Vidyanagar-577203 Karnataka-state India 09448871441 |
|
ಶ್ರೀಯುತ ಸಿರಾಜ್ ಬಿಸರಳ್ಳಿಯವರೇ, ಉತ್ತರ ಕರ್ಣಾಟಕ ಮತ್ತು ಕೊಪ್ಪಳ ಜಿಲ್ಲೆಯಿಂದ ಒಂದು ಕನ್ನಡ ಇ-ಪತ್ರಿಕೆ ತರುವ ಒಳ್ಳೆಯ ಪ್ರಯತ್ನ ಮಾಡುತ್ತಿದ್ದೀರಿ, ನಿಮಗೆ ನಮ್ಮ Adelaide Kannada Sangha ದ ಪರವಾಗಿ ಶುಭಾಶಯಗಳು. ನಿಮ್ಮ ಶುಭ ಪ್ರಯತ್ನ ಯಶಸ್ವಿಯಾಗಲಿ.
ನಿಮಗೆ ಮತ್ತೆ e-mail ಮೂಲಕ ನನ್ನ ಸಲಹೆಗಳನ್ನು ಕಳುಹಿಸುತ್ತೇನೆ. ಧನ್ಯವಾದಗಳು, ಪ್ರಸಾದ್, ಅಧ್ಯಕ್ಷ, Adelaide Kannada Sangha Inc. www.kannada.com.au |
|
bisaralliyavare,
naanu nimma e-patrike odide. bahala chennagi bandide. keep it up. nanna relatives kuda koppaladalli iddare. haagagi koppala nanage chiraparichita. nanna baalya alle aagiddu.
e-patrike nodi santosha aayitu. idannu bahala varshadavarege nadesikondu hogittirendu nanna Aashaya mattu harake kuda.
all the best,
Dr. Vijayakumar M. Boratti, Lecturer in English, University Evening College, University of Mysore, Mysore-05 |
|
Dear Siraj
Thanks for sending the link. I liked your effort. Especially I liked the way you conducted Lankesh Smarane. I would follow your paper regularly
all the best
Siraj Ahmed |
|
ಪ್ರೀತಿಯ ಸಿರಾಜ್ ರವರೇ,
ನೀವು ಕೊಪ್ಪಳ ಜಿಲ್ಲೆ ಬಗ್ಗೆ ವೆಬ್ ಸೈಟನ್ನು ಆರಂಬಿಸಿದನ್ನು ಕೇಳಿ ನನಗಂತೂ ತುಂಬಾನೆ ಖುಷಿ ಆಗಿದೆ. ಇದರಿಂದ ತುಂಬಾ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಿರಾ. ಸೈಟನ ಮುಖಪುಟ ಚೆನ್ನಾಗಿ ಮೂಡಿ ಬಂದಿದೆ, ಇನ್ನು ಸ್ವಲ್ಪ ಸುದಾರಣೆಯ ಅಗತ್ಯ ಇದೆ ಅಂತ ನನ್ನ ಅನಿಸಿಕೆ.ನಿಮ್ಮ ಪ್ರಯತ್ನ ಯಶಸ್ವಿಯಾಗಲಿ ಅಂತ ಹಾರೈಸುವೆ. ಮಂಜುನಾಥ್ ಈಳಿಗೇರ್, ಲೈಬ್ರರಿಯನ್, ಜೇನೋಹೆಲಿಕ್ಷ, ಬೆಂಗಳೂರು |