|
CONTACT dUS: kannadanet.com Karishma Digital studio jawahar road, Koppal-583 231 ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail: kannadanet@gmail.com,sirajbisaralli@in.com |
|
ಮುಖಪುಟ ಸಾಹಿತಿಗಳು ಪ್ರತಿಸ್ಪಂದನೆ ನಮ್ಮನ್ನು ಸಂಪರ್ಕಿಸಿ |
|
Kannadanet.com KOPPAL DIST COMPLETE INFORMATION AND NEWS |
|
ಕನ್ನಡನೆಟ್.ಕಾಂ |
|
ತಂದೆ: ವಾಸುದೇವಪ್ಪ ಚಿತ್ರಗಾರ ಸ್ಥಳ : ಕಿನ್ನಾಳ ವಿದ್ಯಾಭ್ಯಾಸ : ಟಿಸಿ ಎಚ್ ವೃತ್ತಿ : ಮುಖ್ಯೋಪಾಧ್ಯಯರು ಸಕಿಪ್ರಾ ಶಾಲೆ ಹಟ್ಟಿ (ಲೇಬಗೇರಿ ) ಹವ್ಯಾಸಗಳು : ಕಡಿಮೆ ವೆಚ್ಚದ ಉಪಕರಣಗಳಿಂದ ಅತ್ಯುತ್ತಮ ಪಾಠೋಪಕರಣಗ ತಯಾರಿಕೆ, ಕಿನ್ನಾಳ ಕರಕುಶಲ ಕಲೆಯಲ್ಲಿ ಪ್ರಾಣಿ, ಪಕ್ಷಿ, ಹಣ್ಣು ತರಕಾರಿ, ಗಣೇಶ ವಿಗ್ರಹಗಳ ತಯಾರಿಕೆ, ಕಥೇ, ಕವನ, ನಾಟಕಗಳು,ಚುಟುಕುಗಳ ರಚನೆ, ಸಾಹಿತ್ಯ ಸಮಾರಂಭಗಳಲ್ಲಿ ಭಾಗವಹಿಸುವುದು ಪ್ರಕಟಿತ ಕೃತಿಗಳು : ೨೦೦೨ ನಂ ಪಾಪು ಶಿಶುಗೀತೆಗಳ ಸಂಕಲನ ೨೦೦೩ರಲ್ಲಿ ನಮ್ಮಮ್ಮ ೧೦೬ ಶಿಶುಪ್ರಾಸಗಳ ಸಂಕಲನ ೨೦೦೬ರಲ್ಲಿ ಕಲಿತ ಮಗು ಮನೆ ತುಂಬ ನಗು ೮ ಕಿರುನಾಟಕಗಳ ಸಂಕಲನ ೨೦೦೭ರಲ್ಲಿ "ಹಿಂಗಾಗ್ ಬಹುದಾ ಮುಂದೊದಿವ್ಸ ? ನೀಳ್ಗವನ ( ೧೪೨ ನುಡಿಗಳು ) ಮುಂಬರಲಿರುವ ಕೃತಿಗಳು : ಭಲೇ ಭಾಸ್ಕರ ಮಕ್ಕಳ ಕಥಾ ಸಂಕಲನ ಅಬ್ಬಿ ಕವನ ಸಂಕಲನ, ನೂರೆಂಟರ ಗಂಟು ಚುಟುಕು ಸಂಕಲನ "ಹಿಂಗಾಗಿತ್ತು ನಂ ಟೂರು ಪ್ರವಾಸ ಕಥನ ವೈರೈಟಿ ವೀಣಾ ನಾಟಕಗಳ ಸಂಕಲನ ಪ್ರಶಸ್ತಿಗಳು : ನಮ್ಮಮ್ಮ ನೂರಾರು ಶಿಶುಪ್ರಾಸಗಳ ಸಂಕಲನಕ್ಕೆ ರಾಜ್ಯ ಮಟ್ಟದ ಉತ್ತಮ ಕೃತಿ ಎಂದು ೨೦೦೪ರಲ್ಲಿ ರುಕ್ಮೀಣಿಬಾಯಿ ಸ್ಮಾರಕ ಸಾಹಿತ್ಯ ಟ್ರಸ್ಟ್ ಬೆಂಗಳೂರಿನಿಂದ ಪ್ರಶಸ್ತಿ * ದಾನ ಚಿಂತಾಮಣಿ ಅತ್ತಿಮಬ್ಬೆ ಗದಗ ಜಿಲ್ಲಾ ಪತ್ರಕರ್ತರ ವೇದಿಕೆಂದ ರಾಜ್ಯಮಟ್ಟದ ಮಕ್ಕಳ ಸಮಗ್ರ ಸಾಹಿತ್ಯಕ್ಕೆ ಪ್ರಶಸ್ತಿ ೨೦೦೬ರಲ್ಲಿ * ಚುಟುಕು ಕವಿಶ್ರೇಷ್ಠ ೨೦೦೭ರಲ್ಲಿ ಹೊಂಬೆಕು ಪುಸ್ತಕದಲ್ಲಿ ಪ್ರಕಟಿತ ಚುಟುಕುಗಳಿಗೆ ಕೊಪ್ಪಳ ಜಿಲ್ಲಾ ಸಿರಿಗನ್ನಡ ವೇದಿಕೆಂದ ಪ್ರಶಸ್ತಿ ಸಂಘಟನೆ : ೨೦೦೨ ರಿಂದ ೨೦೦೪ರವರೆಗೆ ಲೇಬಗೇರಿ ಹೋಬಳಿ ಕಸಾಪ ಘಟಕದ ಪ್ರಪ್ರಥಮ ಅಧ್ಯಕ್ಷರಾಗಿ ಹಲವಾರು ಶಿಬಿರ,ಸಭೆ,ಸಮಾರಂಭಗಳಿಗೆ ಆಯೋಜನೆ * ೨೦೦೩ರಿಂದ ೨೦೦೭ರವರೆಗೆ ಕಿನ್ನಾಳ ಸೋ.ಆ.ಕ್ಷ.ಚಿತ್ರಗಾರ ಸಮಾಜದ ಕಾರ್ಯದರ್ಶಿಯಾಗಿ ಸೇವೆ * ೨೦೦೭ರಿಂದ ಕೊಪ್ಪಳ ಜಿಲ್ಲಾ ಸಿರಿಗನ್ನಡ ವೇದಿಕೆಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. *೨೦೦೭ರಿಂದ ೨೦೧೦ರವರೆಗೆ ಕೊಪ್ಪಳ ತಾಲೂಕ ಕರ್ನಾಟಕ ಜಾಗೃತಿ ವೇದಿಕೆಯ ಪ್ರಥಮ ಅದ್ಯಕ್ಷರಾಗಿ ಸೇವೆ · ೨೦೦೮ ರಿಂದ ೨೦೧೦ರವರಗೆ ಚಿತ್ರಗಾರ ಸಮಾಜದ ಕೋಶಾಧ್ಯಕ್ಷರಾಗಿ ಸೇವೆ ವಿಳಾಸ: ಶ್ರೀನಿವಾಸ ಚಿತ್ರಗಾರ ಶಿಕ್ಷಕರು,ಕವಿ ಕಿನ್ನಾಳ ತಾ:ಜಿ: ಕೊಪ್ಪಳ ಮೊ : 9916723583 |
|
ಶ್ರೀನಿವಾಸ ಚಿತ್ರಗಾರ |
|
ಶ್ರೀನಿವಾಸ ಚಿತ್ರಗಾರ ಶಿಶು ಸಾಹಿತಿ,ಕವಿ,ಬರಹಗಾರ,ಶಿಕ್ಷಕ |
|
Srinivas Chitragar Writer,Poet,Teacher |
