Text Box: z

CONTACT dUS:      kannadanet.com Karishma Digital studio jawahar road, Koppal-583 231

ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail:   kannadanet@gmail.com,sirajbisaralli@in.com

ಮುಖಪುಟ    ಸಾಹಿತಿಗಳು   ಪ್ರತಿಸ್ಪಂದನೆ       ನಮ್ಮನ್ನು ಸಂಪರ್ಕಿಸಿ

Kannadanet.com KOPPAL DIST COMPLETE INFORMATION AND NEWS

ಕನ್ನಡನೆಟ್.ಕಾಂ

Text Box: ಉತ್ತರ ಕರ್ನಾಟಕ ಮತ್ತು ಕೊಪ್ಪಳ ಜಿಲ್ಲೆಯ ಪ್ರಪ್ರಥಮ ಕನ್ನಡ  ಇ-ಪತ್ರಿಕೆ

ಶ್ರೀಮತಿ ಸಲೀಮಾ ಮಂಗಳೂರು ಗಂಗಾವತಿಯ ಪ್ರತಿಭಾನ್ವಿತ ಲೇಖಕಿ,ಕವಿಯತ್ರಿ. ಸುಮಾರು ವರ್ಷಗಳಿಂದ ಕನ್ನಡ ಸಾಹಿತ್ಯ ನಾಡು ನುಡಿಯ ಸೇವೆಯಲ್ಲಿ ತೊಡಗಿಸಿಕೊಂಡವರು.

ವೃತ್ತಿ      :    

ಕೃತಿಗಳು :    ೨೦೦೫ರಲ್ಲಿ ಒಳದನಿ ಪ್ರಥಮ ಕವನಸಂಕಲನ ಹಾಗೂ ಎತ್ತ ಸಾಗಿದೆ ದೇಶ? ೨೦೦೭ರಲ್ಲಿ ಪ್ರಕಟಗೊಂಡಿವೆ. ಇವರ  ಕೃತಿಗಳನ್ನು ಪುಸ್ತಕ                         ಪ್ರಾಧಿಕಾರ ಖರೀದಿಸಿದೆ.

 

ಪ್ರಶಸ್ತಿ, ಸನ್ಮಾನ

೧. ಡಾ.ಪಂ.ಪುಟ್ಟರಾಜ ಕಲಾಸಿರಿ ೨೦೦೬ ಕಲಾವಿಕಾಸ್ ಪರಿಷತ್, ಕೇಂದ್ರ ಸಮಿತಿ,ಗದಗ

೨.ಅಭಿನಂದನಾ ಪ್ರಶಸ್ತಿ ೨೦೦೬ ಶ್ರೀ ಗಾನಯೋಗಿ ಪಂಚಾಕ್ಷರಿ ಸಂಗೀತ ಗಂಗಾವತಿ

೩.ಡಾ.ರಾಜ್ ರಾಷ್ಟ್ರಮಟ್ಟದ ಕವನಸ್ಪರ್ಧೆ ಪ್ರಶಂಸಾ ಪತ್ರ ೨೦೦೬ ಬೆಳ್ಳಿದೀಪ ಕನ್ನಡ ಸಂಸ್ಥೆ, ಬೆಂಗಳೂರು

೪.ಸಿದ್ದಯ್ಯ ಪುರಾಣಿಕ ೨೦೦೭ ಜಿಲ್ಲಾ ದಶಮಾನೋತ್ಸವ ಸಮಿತಿ ಹಾಗೂ ನಾಗರಿಕ ವೇದಿಕೆ,ಕೊಪ್ಪಳ

೫.ಬಸವಜ್ಯೋತಿ ೨೦೦೭ ಕರ್ಮವೀರ ಸಾಹಿತ್ಯ ಸಾಂಸ್ಕೃತಿಕ ಸಂಘ,ಕೂಡಲಸಂಗಮ

೬, ಜಗಜ್ಯೋತಿ ಶ್ರೀ ಬಸವೇಶ್ವರ ಸದ್ಭಾವನಾ ೨೦೦೭ ವಿಶ್ವವೀರಶೈವ ಪ್ರತಿಷ್ಠಾನ ಬೆಂಗಳೂರು

೭. ಕನ್ನಡ ಕಂಠೀರವ ಡಾ.ರಾಜ್ ೨೦೦೭  ಮಲ್ಹೋತ್ರಾ ಪೌಂಡೇಶನ್, ಬೆಂಗಳೂರು

೮. ಜಿಲ್ಲಾ ಮಟ್ಟದಲ್ಲಿ ಸನ್ಮಾನಿತರು ೨೦೦೮ ಕೊಪ್ಪಳ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ, ಹನುಮಸಾಗರ

೯. ವರಕವಿ ಡಾ.ದರಾಬೇಂದ್ರೆ ಪ್ರಶಸ್ತಿ ೨೦೦೮ ಗ್ರಾಮಾಂತರ ಬುದ್ದಿಜೀವಿಗಳ ಬಳಗ,ಕೆಆರ್ ನಗರ, ಮೈಸೂರು

೧೦. ಕರ್ನಾಟಕ ಮಹಿಳಾ ರತ್ನ  ಜನತಾ ಸೇವಾ ಸಮಾಜ ಸೇವಾ ಟ್ರಸ್ಟ್ ಬೆಂಗಳೂರು ಚಿತ್ರದುರ್ಗ

 

ಸಾಹಿತ್ಯ ಸೇವೆ

* ಜಿಲ್ಲಾ ಮಟ್ಟದ ಪತ್ರಕರ್ತರ ಸಮ್ಮೇಳನ ಪ್ರತಿಬಿಂಬ

* ಸುವರ್ಣ ಸಂಸ್ಕೃತಿ ದಿಬ್ಬಣ - ಜಿಲ್ಲಾ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಏಕೈಕ ಮಹಿಳಾ ಕವಿಯತ್ರಿ

* ಅಖಿಲ ಕರ್ನಾಟಕ ಜಾಗೃತ ವೇದಿಕೆ ಗದಗ ಚಿಣ್ಣರ ಚಿತ್ತಾರ

* ಸಂಗಮ ಪ್ರಕಾಶನ ಗದಗ, ಸುನಾಮಿ ನೆರಳಲ್ಲಿ

* ಭಾರತೀಯ ಕರ್ನಾಟಕ ಸಂಘ, ಬೆಂಗಳೂರು 

* ಕನ್ನಡ ಸಂಘ, ಬೆಂಗಳೂರು ಸರ್ವಜೀತು

* ಜನಪ್ರಿಯ ಪ್ರಕಾಶನ ಬೀದರ ಸ್ನೇಹ ಸಿರಿ

* ಗ್ರಾಮೀಣ ಮಹಿಳೆ ಹಾಗೂ ಸಾಧನೆ ಬೆಳಗಾವಿ

* ಹೊರನಾಡು ಸಂಗಾತಿ ಮುಂಬೈ ಹಾಗೂ ಗೋವಾ

* ಅಂಬಾ ಪ್ರಕಾಶನ ಯಳಂದೂರ

* ಅಡ್ವೈಜರ್ ವಾರಪತ್ರಿಕೆ ಮಂಡ್ಯ

* ಚೇತನ ಧಾರೆ ಟ್ರಸ್ಟ್, ಬೆಂಗಳೂರು

ನಾಡಿನ ನಾನಾ ಕಡೆ ಅನೇಕ ಸಂಘ ಗಳ ಕವನ ಸಂಕಲನ, ಪ್ರಮುಖ ದಿನಪತ್ರಿಕೆಗಳಲ್ಲಿ ಇವರ ಚುಟುಕು ಹಾಗೂ ಲೇಖನಗಳು ಮುದ್ರಣಗೊಂಡಿವೆ. ಇವರ ದೇಶಭಕ್ತಿ,ಜನಪದ ಕವನಗಳು ನಾನಾ ಸಮಾರಂಭಗಳಲ್ಲಿ ಹಾಡಲ್ಪಟ್ಟಿವೆ.

ವಿಳಾಸ: ಶ್ರೀಮತಿ ಸಲೀಮಾ ಎಂ.ಮಂಗಳೂರು

ಬಿಎಸ್ ಎನ್ ಎಲ್ ವಸತಿ ಗೃಹ

ಸಿಬಿಎಸ್ ಗಂಜ್, ಗಂಗಾವತಿ

ಮೊ : ೯೪೮೨೧೪೪೭೮೬

 

ಶ್ರೀಮತಿ ಸಲೀಮಾ ಎಂ.ಮಂಗಳೂರು

ಶ್ರೀಮತಿ ಸಲೀಮಾ ಎಂ.ಮಂಗಳೂರು

ಮಹಿಳಾ ಕವಿಯತ್ರಿ,

Smt. Saleema M.Mangalore  Writer,Poet